¡Sorpréndeme!

FIFA world cup 2018 : ಜರ್ಮನ್ ತಂಡದಿಂದ ಸೇನ್ ಔಟ್ | Oneindia Kannada

2018-06-04 803 Dailymotion

ಮುಂಬರಲಿರುವ 2018ರ ಫೀಫಾ ವಿಶ್ವಕಪ್ ಪಂದ್ಯಾಟಕ್ಕಾಗಿ ಜರ್ಮನ್ ನ ಪರಿಷ್ಕೃತ ಮತ್ತು ಅಂತಿಮ ತಂಡ ಪ್ರಕಟಗೊಂಡಿದ್ದು, ಆಕ್ರಮಣಕಾರಿ ಮಿಡ್ ಫೀಲ್ಡರ್ ಲೆರಾಯ್ ಸೇನ್ ಅವರನ್ನು ಕೈ ಬಿಡಲಾಗಿದೆ. ಗೋಲ್ ಕೀಪರ್ ಆಗಿ ಮ್ಯಾನುಯೆಲ್ ನ್ಯೂಯರ್ ಅವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ
Germany has announced their 23 men squad for the world cup and it is In SANE